ಭಾನುವಾರ, ಜನವರಿ 02, 2011

‘ಮುಸ್ಲಿಮರು ಮಿತ್ರರೋ... ಶತ್ರುಗಳೋ...? ತೊಗಾಡಿಯಾ

ರಾಮಮಂದಿರ ನಿರ್ಮಾಣ ಹಾಗೂ ಗೋಹತ್ಯೆ ನಿಷೇಧಕ್ಕೆ ಸಂಬಂಧಿಸಿದ ವಿಚಾರವನ್ನು ಉಲ್ಲೇಖಿಸುತ್ತಾ, ‘‘ಮುಸ್ಲಿಮರು ಮಿತ್ರರೋ... ಶತ್ರುಗಳೋ...?’ ಎಂದು ನೆರೆದ ಜನರನ್ನು ಪ್ರಚೋದಿಸಿದ ತೊಗಾಡಿಯಾ , ಜನರಿಂದ ‘ಶತ್ರುಗಳು’ ಎಂಬ ಉತ್ತರ ಪಡೆದರು. ಈ ರೀತಿ ಹಲವು ಪ್ರಶ್ನೆಗಳನ್ನು ಎಸೆಯುತ್ತಾ, ಮುಸ್ಲಿಮರನ್ನು ಹಿಂದೂಗಳ ಶತ್ರುಗಳು ಎಂದು ಸಾರ್ವಜನಿಕವಾಗಿ ಘೋಷಿಸಿದರು.ಇದರ ಕುರಿತು ನಿಮ್ಮ ಪ್ರತಿಕ್ರಿಯೆ ..................

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ