ವರದಿ : ಅಬ್ದುಲ್ ನವಾಜ್ . ಇನೋಳಿ. ರಿಯಾದ್
ರಿಯಾದ್:ಕಳೆದ ಹದಿನಾಲ್ಕು ತಿಂಗಳಿಂದ ಸೌದಿ ಅರೇಬಿಯಾದ ರಿಯಾದಿನಲ್ಲಿ ಸೌದಿ ಯೊಬ್ಬರ ಮನೆಯಲ್ಲಿ ಚಾಲಕನಾಗಿ ದುಡಿಯುತ್ತಿದ್ದ ಕೇರಳದ ಆಲಂಪುಝ ಜಿಲ್ಲೆಯ ಸನೀರ್ ಅವರನ್ನು ಸಂಬಳ ಕೊಡದೆ ಸತಾಯಿಸಿ ಯಾವುದೇ ಕಾರಣವಿಲ್ಲದೆ ಮನೆಯಿಂದ ಹೊರಗೆ ಅಟ್ಟಿದ ಪ್ರಕರಣವನ್ನು ಕೈಗೆತ್ತಿಕೊಂಡ ಇಂಡಿಯಾ ಫ್ರಟಿರ್ನಿಟಿ ಫಾರಂ (IFF) ರಿಯಾದ್ ಘಟಕವು ಆತನಿಗೆ ನ್ಯಾಯ ದೊರಕಿಸಿ ಕೊಡುವಲ್ಲಿ ಯಶಸ್ವಿಯಾಗಿದೆ.
ಜೀವನದ ಬಗ್ಗೆ ಹಲವು ಕನಸುಗಳನ್ನು ಇಟ್ಟು ಸನೀರ್ ಕಳೆದ ಹದಿನಾಲ್ಕು ತಿಂಗಳುಗಳಿಂದ ಸೌದಿ ಯೊಬ್ಬರ ಮನೆಯಲ್ಲಿ ಚಾಲಕನಾಗಿ) ಕೆಲಸಕ್ಕೆ ಸೇರಿದರೂ ಕೇವಲ ಇಕಾಮದ ಜೆರಾಕ್ಸ್ ನೀಡಿ, ಸೌದಿ ಡ್ರೆವಿಂಗ್ ಲೈಸನ್ಸ್ ಕೊಡದೆ, ತಿಂಗಳಿಗೆ ಸಂಬಳ ಕೇಳಿದಾಗ ಇನ್ನೂರು ಮುನ್ನೂರು ರಿಯಾಲ್ ಮನಸ್ಸು ಬಂದಾಗ ಬೇಕಾಬೇಡ ವೆಂದು ಪ್ರಯೋಜಕನು ನೀಡುತ್ತಿದ್ದ, ಈ ವರಮಾನವು ಸನೀರ್ ನಿಗೆ ಸ್ವಂತ ಖರ್ಚ್ಚಿಗೆ ಸಾಕಾಗುತ್ತಿರಲ್ಲಿಲ್ಲ,ಅತ್ತ ಸೌದಿಗೆ ಬರಲು ಮಾಡಿದ ಸಾಲವು ತೀರಲಿಲ್ಲ ,ಇತ್ತ ಸನೀರ್ ನ ಕುಟುಂಬವು ನಮ್ಮಗೆ ಏನು ಬೇಡ ಒಮ್ಮೆ ಮನೆಗೆ ವಾಪಾಸು ಬಂದ್ದು ಬಿಡು ಎನ್ನಲು ಪ್ರಾರಂಭಿಸಿತು. ಕಫೀಲಿನಲ್ಲಿ ನನ್ನನ್ನು ಎಕ್ಸಿಟ್ ಮಾಡಿ ಕೊಡಿ ಅಥವಾ ಕೈಯಲ್ಲಿ ಅಸಲಿ ಇಕಾಮ, ಡ್ರೆವಿಂಗ್ ಲೈಸನ್ಸ್ ಮತ್ತು ತಿಂಗಳಿಗೆ ಸರಿಯಾದ ಸಮಕ್ಕೆ ಸಂಪೂರ್ಣ ಸಂಬಳ ಕೊಡಬೇಕೆಂದು ಸನಿಲ್ ಹಲವು ಬಾರಿ ವಿನಂತಿಸಿಕೊಂಡರೂ ಸೌದಿ ಪ್ರಜೆ ಇದಕ್ಕೆ ಯಾವುದಕ್ಕೂ ಕಿವಿ ಕೊಡದೆ ದಿನ ದೂಡುತ್ತಿದ್ದನು, ಕೊನೆಗೆ ಸನೀರ್ ಇನ್ನು ಮುಂದೆ ನಾನು ಕೆಲಸ ಮಾಡುವುದಿಲ್ಲ ಎಂದು ಹೇಳಿದ ತಕ್ಷಣ ಕಫೀಲ್ ಈತನನ್ನು ಮನೆಯಿಂದ ಹೊರ ಅಟ್ಟಿದನು .
ಅಸಾಹಯಕನಾದ ಸನೀರ್ ಗೆ ಇಂಡಿಯಾ ಫ್ರಟಿರ್ನಿಟಿ ಫಾರಂ ರಿಯಾದ್ ಘಟಕದ ಕಾರ್ಯಕರ್ತನಾದ ಕರ್ನಾಟಕದ ಮೊಯ್ದೀನ್ ತಲಪಾಡಿ ನ್ಯಾಯಾಲಯದ ಬೆನ್ನು ಹಿಡಿಯಲು ಭಾರತೀಯ ರಾಯಾಭಾರಿ ಕಛೇರಿ ಯಿಂದ ಅಧಿಕ್ರತ ಪತ್ರವನ್ನು ಪಡೆದು ರಿಯಾದ್ ನ ಲೇಬರ್ ಕೋರ್ಟ್ ನಲ್ಲಿ ದೂರು ನೀಡಿದರು, ಕೋರ್ಟ್ ಫೋಲಿಸ್ ಸ್ಟೇಶನಿಗೆ ನೋಟಿಸ್ ನೀಡಿತು, ಕಫೀಲ್ ಗೆ ಸ್ಟೇಶನ್ ಹಾಜರಾಗುವಂತ್ತೆ ಮಾಡಿತ್ತು. ಸನೀರ್ ಗೆ ಎಕ್ಸಿಟ್ ಮಾಡಿ ಪಾಸ್ ಫೊರ್ಟ್, ಟಿಕೇಟ್, ಬಾಕಿಯಿರುವ ಸಂಬಳ ಕೊಡಬೇಕೆಂದು ಹೇಳಿದಾಗ, ಸನೀರ್ ನನ್ನು ತನ್ನ ಮನೆಗೆ ಕಳಿಸಿ ಕೊಡಿ ಎಲ್ಲವನ್ನು ಕೂಡಲೇ ಕೊಡುತ್ತೇನೆಂದು ಹೇಳಿದರು ಅನುಭವಿ IFF ಕಾರ್ಯಕರ್ತರು ಪಟ್ಟು ಬಿಡದೆ ಕಫೀಲ್ ಫೋಲಿಸ್ ಸ್ಟೇಶನ್ ಗೆ ಎಕ್ಸಿಟ್ ಮಾಡಿದ ಪಾಸ್ ಫೊರ್ಟ್, ವಿಮಾನ ಟಿಕೇಟ್, ಬಾಕಿ ಯಿರುವ ಸಂಬಳ ಸನೀರ್ ನ ಕೈಗೆ ಒಪ್ಪಿಸಿತ್ತು.ಹಾಗೂ ಕೊನೆಗೆ ಕಫೀಲ್ ತನ್ನ ಕಾರಿನಲ್ಲಿ ವಿಮಾನ ನಿಲ್ದಾಣ ವರೆಗೆ ತಲುಪಿಸಿದರು.ತವರಿಗೆ ತಲುಪಿದ ಸನೀರ್ ಕುಟುಂವವು ನಮ್ಮ ಸನೀರ್ ಯಾವುದೇ ತೊಡಕು ಇಲ್ಲದೆ ಊರಿಗೆ ಮುಟ್ಟಿಸಿದ IFF ಕಾರ್ಯಕರ್ತರನ್ನು ಬಹಳ ಸಂತ್ತೋಷದಿಂದ ಅಭಿನಂದಿಸಿದೆ.
ಅದೇ ರೀತಿ ಕೇರಳದ ತಲಶೇರಿಯ ತೆಕ್ಕಾನ್ ಅಗತ್ತಿ ಮುಹಮ್ಮದ್ ಕುಟ್ಟಿಯನ್ನು ಪ್ರಯೋಜಕನು ಮರುಭೂಮಿ ಯಲ್ಲಿ ಆಡು ಮೇಯಿಸಲು ಕೆಲಸ ನೀಡಿದ ಕಾರಣ ಓಡಿ ಬಂದು ಮೂರು ವರ್ಷವಾಗಿತ್ತು . ಊರಿಗೆ ಹೋಗಲು ಹಲವಾರು ದಿನಗಳಿಂದ ಔಟ್ ಪಾಸ್ ಗಾಗಿ ಭಾರತೀಯ ರಾಯಭಾರಿ ಕಚೇರಿಯು ಪ್ರಯೋಜಕನ ಅಧಿಕ್ರತ ಪತ್ರವನ್ನು ತರುವಂತೆ ಕೋರಿದಾಗ ಮುಹಮ್ಮದ್ ಕುಟ್ಟಿನಲ್ಲಿ ಪ್ರಯೋಜಕನೇ ಇಲ್ಲದೆ ನಿರಾಸೆಯಾಗಿದ್ದರು . ಇಂಡಿಯಾ ಫ್ರಟಿರ್ನಿಟಿ ಫಾರಂ ರಿಯಾದ್ ಘಟಕದ ಕಾರ್ಯಕರ್ತರಾದ ಕರ್ನಾಟಕದ ಮೊಯ್ದೀನ್ ತಲಪಾಡಿ ಔಟ್ ಪಾಸ್ ನೀಡಿಸಿ,ಜೈಲಿನಲ್ಲಿ ಬೆರಳಚ್ಚು ತೆಗೆಸಿ, ಬೇರೆ ಪ್ರಯೋಜಕನ ಒಬ್ಬನನ್ನು ಹಿಡಿದು ಮುಹಮ್ಮದ್ ಕುಟ್ಟಿಯನ್ನು ವಕಾಲತ್ ಮಾಡಿಸಿ, ಕಳೆದ ಜನವರಿ ನಾಲ್ಕರಂದು ತವರಿಗೆ ತಲುಪಿದರು.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ