ಬೆಳ್ತಂಗಡಿ, ಎಸ್‌ಕೆಎಸ್‌ಎಸ್‌ಎಫ್ ಕಕ್ಕಿಂಜೆ ಸಮಿತಿಯ ಪಧಾಧಿಕಾರಿಗಳ ಆಯ್ಕೆಯನ್ನು ಮಸೀದಿ ಆವರಣದಲ್ಲಿ ಇತ್ತೀಚೆಗೆ ನಡೆಸಲಾಯಿತು.
ಗೌರವಾಧ್ಯಕ್ಷರಾಗಿ ಅಬ್ದುಲ್ ಹಮೀದ್ ದಾರಿಮಿ, ಅಧ್ಯಕ್ಷರಾಗಿ ಕಟ್ಟೆ ಅಬ್ದುಲ್ ಹಮೀದ್, ಉಪಾಧ್ಯಕ್ಷರಾಗಿ ಯು.ಕೆ.ರಶೀದ್, ಪ್ರದಾನ ಕಾರ್ಯದರ್ಶಿಯಾಗಿ ಮಹಮ್ಮದ್ ಶರೀಫ್ ಕಕ್ಕಿಂಜೆ, ಸಹ ಕಾರ್ಯದರ್ಶಿಯಾಗಿ ಶಕೀಲ್ ಮತ್ತು ಕೋಶಾಧಿಕಾರಿಯಾಗಿ ಹಮೀದ್ ನಾಳರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಸಂಚಾಲಕರಾಗಿ ಪಿ.ಎಂ.ಅಬ್ದುಲ್ ಖಾದರ್, ಕರೀಂ ಸಿ. ನೌಫಲ್, ಕ.ಎ.ಝೈನುದ್ದೀನ್, ನವಾಝ್, ರೀಯಾಜ್ ಮುಸಲಿಯಾರ್, ಕ.ಎ.ಉಮ್ಮರ್, ಸದಕ್ಕತ್ತುಲ್ಲಾ ದಾರಿಮಿ, ಸಾದಿದ್ ಎಚ್.ಎ, ಸಲಹೆಗಾರರಾಗಿ ಐ.ಕೆ.ಮೂಸಾ ದಾರಿಮಿ, ಅಹಮ್ಮದ್ ಕುಂಙಿ ಮುಸ್ಲಿಯಾರ್, ಅಬ್ದುಲ್ ರಝಾಕ್ ಮುಸ್ಲಿಯಾರ್, ಸುಕೂರ್ ಮುಸ್ಲಿಯಾರ್, ಉಮರ್ ಮುಸ್ಲಿಯಾರ್, ಖಾದರ್ ಮುಸ್ಲಿಯಾರ್ ಸಹಿತ ೬೪ ಮಂದಿ ಸದಸ್ಯರನ್ನು ಕಾರ್ಯಕಾರಿ ಸಮಿತಿಗೆ ಆಯ್ಕೆ ಮಾಡಲಾಗಿದೆ ಎಂದು ಎಸ್‌ಕೆಎಸ್‌ಎಸ್‌ಎಫ್ ಕಕ್ಕಿಂಜೆ ಸಮಿತಿ ಹೇಳಿಕೆಯಲ್ಲಿ ತಿಳಿಸಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ