ಅಧ್ಯಕ್ಷರಾಗಿ ಸಈದ್ ಇಸ್ಮಾಯೀಲ್ ಪುನರಾಯ್ಕೆ ಮಂಗಳೂರು, ಡಿ.7: ಮುಸ್ಲಿಮ್ ಲೇಖಕರ ಸಂಘದ ಅಧ್ಯಕ್ಷರಾಗಿ ಎಂಟನೆ ಬಾರಿಗೆ ಸಈದ್ ಇಸ್ಮಾಯೀಲ್ ಪುನರಾಯ್ಕೆಯಾಗಿದ್ದಾರೆ. ಇವರು ಎರಡು ವರ್ಷದ ಅವಧಿಗೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ.
ಮುಸ್ಲಿಂ ಲೇಖಕರ ಸಂಘದ ಮಹಾಸಭೆ ‘ಶಾಂತಿ ಪ್ರಕಾಶನ’ದ ವ್ಯವಸ್ಥಾಪಕ ಮುಹಮ್ಮದ್ ಕುಂಞಿ ಯವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಇಲ್ಲಿನ ಹಿದಾಯತ್ ಸೆಂಟರ್‌ನಲ್ಲಿ ನಡೆಯಿತು. ಈ ಸಂದರ್ಭ ಸಂಘದ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.
ಉಪಾಧ್ಯಕ್ಷರಾಗಿ ಎಂ.ಬಿ. ಅಬ್ದುರ್ರಹ್ಮಾನ್, ಪ್ರಧಾನ ಕಾರ್ಯದರ್ಶಿಯಾಗಿ ಉಮರ್. ಯು.ಎಚ್, ಸದಸ್ಯರಾಗಿ ಮುಹಮ್ಮದ್ ಮುಹ್ಸಿನ್, ಅಮೀನ್ ಅಹ್ಸನ್, ಅಹ್ಮದ್ ಅನ್ವರ್, ಎ.ಕೆ. ಕುಕ್ಕಿಲ, ಹುಸೈನ್ ಕಾಟಿಪಳ್ಳ, ಸಲೀಮ್ ಬೋಳಂಗಡಿ, ಯಾಕೂಬ್ ಕಲ್ಲರ್ಪೆ, ಇಮಾರತ್ ಅಲಿ ಕಲ್ಲಡ್ಕ ಇವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.
ಮುಸ್ಲಿಂ ಲೇಖಕರ ಸಂಘದ ಮಹಾಸಭೆ ‘ಶಾಂತಿ ಪ್ರಕಾಶನ’ದ ವ್ಯವಸ್ಥಾಪಕ ಮುಹಮ್ಮದ್ ಕುಂಞಿ ಯವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಇಲ್ಲಿನ ಹಿದಾಯತ್ ಸೆಂಟರ್‌ನಲ್ಲಿ ನಡೆಯಿತು.
ಉಪಾಧ್ಯಕ್ಷರಾಗಿ ಎಂ.ಬಿ. ಅಬ್ದುರ್ರಹ್ಮಾನ್, ಪ್ರಧಾನ ಕಾರ್ಯದರ್ಶಿಯಾಗಿ ಉಮರ್. ಯು.ಎಚ್, ಸದಸ್ಯರಾಗಿ ಮುಹಮ್ಮದ್ ಮುಹ್ಸಿನ್, ಅಮೀನ್ ಅಹ್ಸನ್, ಅಹ್ಮದ್ ಅನ್ವರ್, ಎ.ಕೆ. ಕುಕ್ಕಿಲ, ಹುಸೈನ್ ಕಾಟಿಪಳ್ಳ, ಸಲೀಮ್ ಬೋಳಂಗಡಿ, ಯಾಕೂಬ್ ಕಲ್ಲರ್ಪೆ, ಇಮಾರತ್ ಅಲಿ ಕಲ್ಲಡ್ಕ ಇವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ