ಶನಿವಾರ, ನವೆಂಬರ್ 27, 2010

ಉಳ್ಳಾಲ ದರ್ಗಾಕ್ಕೆ ಭೇಟಿ ನೀಡಿದ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ

ಉಳ್ಳಾಲ:  ಕರ್ನಾಟಕ ಸರಕಾರದ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಾಗಿ ಆಯ್ಕೆಯಾದ ಜನಾಬ್ ಅನ್ವರ್ ಮಣಿಪ್ಪಾಡಿರವರು ಇಂದು ಮದ್ಯಾಹ್ನ 2.30 ಕ್ಕೆ ದಕ್ಷಿಣ ಭಾರತದ ಪ್ರಖ್ಯಾತ  ಉಳ್ಳಾಲ ಸಯ್ಯಿದ್ ಮದನಿ ದರ್ಗಾಕ್ಕೆ ಬೇಟಿ ನೀಡಿ ಝಿಯಾರತ್ ಮಾಡಿ ದರ್ಗಾ ಸಮಿತಿ ಅಧ್ಯಕ್ಷರಾದ ಅಲ್ಹಾಜ್ ಯು.ಕೆ.ಮೋನುರವರ ಜೊತೆ ಕೆಲ ಸಮಯ ಕಳೆದು ಉಳ್ಳಾಲ ಖಾಝಿ ಸಯ್ಯಿದ್ ಅಬ್ದುಲ್ ರಹಿಮಾನ್ ಕುಂಞಿಕೋಯ ತಂಙಳ್ ರವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ