
ದೇರಳಕಟ್ಟೆ: ಮುಸ್ಲಿಂ ಏಕತೆ ಕಾಲದ ಬೇಡಿಕೆಯಾಗಿದ್ದು ಪರಸ್ಪರ ಕಚಾಟವನ್ನು ಕೊನೆಗೊಳಿಸಿ ಸಮುದಾಯದ ಉನ್ನತಿಗಾಗಿ ಶ್ರಮಿಸಬೇಕು ಮಾತು ಅದಕ್ಕೆ ಉಲೇಮಾಗಳು ನೇತೃತ್ವ ವಹಿಸಬೇಕು ಎಂದು ಸಯ್ಯಿದ್ ಇಬ್ರಾಹಿಮ್ ಅಲ ಹಾದಿ ತಂಗಲ್ ಕರೆ ನೀಡಿದರು.
ಅವರು ಇತ್ತೀಚಿಗೆ ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ವತಿಯಿಂದ ದೇರಳಕಟ್ಟೆಯಲ್ಲಿ ನಡೆದ ಸಾಮಾಜಿಕ ಬದಲಾವಣೆಯಲ್ಲಿ ಪ್ರವಾದಿ (ಸ) ಮಾಧರಿ ಎಂಬ ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡುತ್ತಿದ್ದರು. ಸಿದ್ದೀಕ್ ಕಲ್ಲಡ್ಕ ಮುಖ್ಯ ಭಾಷಣ ಮಾಡಿದರು. ರಶೀದ್ ರಹ್ಮಾನಿ ಭಾಷಣ ಮಾಡಿದರು. ಅಬ್ದುಲ್ ಖಾದರ್ , ಅಬ್ದುಲ್ಲ ಹಾಜಿ , ವೇದಿಕೆಯಲ್ಲಿ ಉಪಸ್ಥಿತರಿದ್ದರು. ಖಲೀಲ್ ಅಜ್ ಹರಿ ಸ್ವಾಗತಿಸಿ ಜಾಹಿದ್ ವಂದಿಸಿದರು .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ