ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಮಲಾರ್ ವಲಯದ ವತಿಯಿಂದ ಇತ್ತೀಚೆಗೆ ಪಾವೂರು ತಾಲೂಕು ಪಂಚಾಯತ್ ಹಾಗೂ ನೀರು ಮಾರ್ಗ ಜಿಲ್ಲಾ ಪಂಚಾಯತ್ ಚುನಾವಣೆಯ ಮತದಾರರಿಗೆ ಅಭಿನಂದನಾ ಸಭೆ ನಡೆಯಿತು. ಎಸ್‌ಡಿಪಿಐ ಜಿಲ್ಲಾ ಕಾರ್ಯಧ್ಯಕ್ಷ ಜಲೀಲ್ ಕೃಷ್ಣಾಪುರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಎಸ್‌ಡಿಪಿಐ ಜಿಲ್ಲಾ ಕಾರ್ಯದರ್ಶಿ ಸಲೀಮ್ ಗುರುವಾಯನಕೆರೆ, ರಿಯಾಝ್ ಬಂಟ್ವಾಳ, ಪಾವೂರು ಗ್ರಾಮ ಸಮಿಇತಿ ಅಧ್ಯಕ್ಷ ನಾಸೀರ್ ಮಲಾರ್ ಮತ್ತು ಮುಹಮ್ಮದ್ ಇನೋಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರಹೀಂ ಮಲಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಝಹೀದ್ ಮಲಾರ್ ಸ್ವಾಗತಿಸಿ, ಹಾಮಿದ್ ಫಜೀರ್ ವಂದಿಸಿದರು. ನೌಫಾಲ್ ಕಾರ್ಯಕ್ರಮ ನಿರೂಪಿಸಿದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ