ಮಾನವೀಯತೆಯ ವಿಜಯಕ್ಕಾಗಿ ನಾವೆಲ್ಲ ಹಾರೈಸೋಣ http://musthaqbil.blogspot.com
ಮಂಗಳವಾರ, ಮಾರ್ಚ್ 08, 2011
ಆಲ್ ಇಂಡಿಯಾ ಇಮಾಂ ಕೌನ್ಸಿಲ್‌ನಿಂದ ಸಾರ್ವಜನಿಕ ಸಭೆ
ಸಾಮಾಜಿಕ ಬದಲಾವಣೆಯಲ್ಲಿ ಪ್ರವಾದಿ (ಸ.ಅ)ರ ಮಾದರಿಯ ಕುರಿತು ಪ್ರಭಾಷಣ ಹಾಗೂ ಸಾರ್ವಜನಿಕ ಸಭೆ ಇತ್ತೀಚೆಗೆ ಈಶ್ವರಮಂಗಲ ಜಂಕ್ಷನ್‌ನಲ್ಲಿ ನಡೆಯಿತು. ಅಬ್ದುಲ್ಲ ಮದನಿಯವರ ದುಆ ದೊಂದಿಗೆ ಆರಂಭಗೊಂಡ ಕಾರ್ಯ ಕ್ರಮವನ್ನು ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯ ಕೆ.ಅಬ್ದುಲ್ಲತೀಫ್ ಉದ್ಘಾಟಿಸಿದರು. ಮುಖ್ಯ ಭಾಷಣ ಮಾಡಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಎಮ್.ಶರೀಫ್ ಪ್ರವಾದಿ (ಸ.ಅ)ರವರು ತೌಹೀದ್ ಬೋಧಕ ರಾಗಿ ಪ್ರತೀ ರಂಗಗಳಲ್ಲೂ ಮಾನವ ಸಮುದಾಯಕ್ಕೆ ಮಾದರಿ ಪುರುಷನೆಸಿ ದರು. ಪ್ರಸಕ್ತ ಸನ್ನಿವೇಶದಲ್ಲೂ ಅವರ ಮಾದರಿ ಜೀವನ ನಾವು ಅಳವಡಿಸುವ ವರೆಗೆ ಅವರ ಪ್ರೀತಿ ಸಂಪಾದಿಸಲು ಸಾಧ್ಯವಿಲ್ಲ. ಪ್ರವಾದಿ ಸ್ನೇಹ ಒಂದು ಸಿದ್ಧಾಂತವಾಗಿದೆ ಎಂದು ನುಡಿದರು.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ