ಬುಧವಾರ, ಮಾರ್ಚ್ 23, 2011

ನಾಳೆ ಮಲಾರಿನಲ್ಲಿ ಸಮಸ್ತ ಸಮ್ಮೇಳನ (24-3-2011)

SKSSF ಮಲಾರ್ ಶಾಖೆ ಇದರ ವತಿಯಿಂದ ಸಮಸ್ತ ನೇತಾರರ ಅನುಸ್ಮರಣೆ ಮತ್ತು ಖಾಜಿ ಸನ್ಮಾನ ಸಮಾರಂಭ ರಾಲಿ ಹಾಗೂ ಬ್ರಹತ್ ಸಮಸ್ತ ಸಮ್ಮೇಳನ  ಪಾವೂರ್ ಪಂಚಾಯತ್ ಸಮೀಪ ನಾಳೆ ಮದ್ಯಾಹ್ನ  ೩:೦೦ ಯಿಂದ ೧೦ :೦೦ ತನಕ  ನಡೆಯಲಿದೆ. ಸಮಸ್ತ ನೇತಾರರು ಹಾಗು ರಾಜಕೀಯದುರಿಣರು ಬಾಗವಹಿಸಲಿದ್ದಾರೆ   

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ