ಮಂಗಳೂರು: ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ರಾಸ್ತ್ರಾಧ್ಯಂಥ ನಡೆಸಿಕೊಂಡು ಬರುತ್ತಿರುವ 'ವಿಶ್ವ ವಿಮೋಚಕ ಪ್ರವಾದಿ ಸಂದೇಶ' ಬಂಟ್ವಾಳ್ ನಲ್ಲಿ ಇಂದು ಸಂಜೆ ೭.೩೦ ಕ್ಕೆ ಸಾರ್ವಜನಿಕ ಕಾರ್ಯಕ್ರಮ ನಡೆಯಲಿದೆ .ಎಐಐಸಿ ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ಲ ಮದನಿ ಅಧ್ಯಕ್ಷತೆ ವಹಿಸಲಿದ್ದು ಇನ್ಫಾರ್ಮೇಶನ್ ಅಂಡ್ ಎಂಪವರ್ಮೆಂಟ್ ಸೆಂಟರ್ ಇದರ ಚೆಯರ್ಮೆನ್ ಅನ್ವರ್ ಸಾದತ್ ಮುಖ್ಯ ಭಾಷಣ ಮಾಡಲಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ