ಪುತ್ತೂರು : ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ಪುತ್ತೂರು ಘಟಕ ಇದರ ವತಿಯಿಂದ ಇಂದು ಸಂಜೆ ಗಂಟೆ 7:30ಕ್ಕೆ ಪುತ್ತೂರಿನ ಕೆರೆಮೂಲೆ ಜಂಕ್ಷನ್ ಸಾಲ್ಮರದಲ್ಲಿ ಸೀರತುನ್ನೆಬಿ ಕಾರ್ಯಕ್ರಮ ನಡೆಯಲಿದೆ.
ಮುಖ್ಯ ಪ್ರಭಾಷಣಗಾರರಾಗಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಇದರ ರಾಷ್ಟೀಯ ಪ್ರಧಾನ ಕಾರ್ಯದರ್ಶಿ ಕೆ.ಎಂ ಶರೀಫ್ ಆಗಮಿಸಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಸಯ್ಯದ್ ಕುಟುಂಬದ ಅಗ್ರಗಣ್ಯ ನೇತಾರರಾದ ಅಲ್ ಹಾದಿ ಇಬ್ರಾಹಿಂ ತಂಗಲ್, ಅತೂರ್ ಇವರು ನೆರವೇರಿಸಲಿದ್ದಾರೆ.ಅಲ್ಲದೇ ಅನೇಕ ಉಲಾಮಾ ನೆತರರೂ ಆಗಮಿಸಲಿದ್ದಾರೆ. ತಾವೆಲ್ಲರೂ ಹೆಚ್ಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ