ಶುಕ್ರವಾರ, ಫೆಬ್ರವರಿ 18, 2011

ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ಇದರ ವತಿಯಿಂದ ಇನೋಳಿ ಜಂಕ್ಷನ್ ನಲ್ಲಿ ಸೀರತುನ್ನೆಬಿ ಕಾರ್ಯಕ್ರಮ


ಮಲಾರ್ :ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ಇದರ ವತಿಯಿಂದ ಇಂದು ಸಂಜೆ ಗಂಟೆ 7:00ಕ್ಕೆ ಇನೋಳಿ   ಜಂಕ್ಷನ್ ನಲ್ಲಿ  ಸೀರತುನ್ನೆಬಿ ಕಾರ್ಯಕ್ರಮ ನಡೆಯಲಿದೆ.

ಮುಖ್ಯ ಪ್ರಭಾಷಣಗಾರರಾಗಿ ಮುಹಮ್ಮದ್ ನಿಜಮುದ್ದೀನ್ baqavi   ಆಗಮಿಸಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಸಯ್ಯದ್ ಕುಟುಂಬದ ಅಗ್ರಗಣ್ಯ ನೇತಾರರಾದ ಅಲ್ ಹಾದಿ ಇಬ್ರಾಹಿಂ ತಂಗಲ್, ಅತೂರ್ ಇವರು ನೆರವೇರಿಸಲಿದ್ದಾರೆ.
ಅಲ್ಲದೇ ಅನೇಕ ಉಲಾಮಾ ನೆತರರೂ ಮತ್ತು ರಾಜಕೀಯ ನೇತಾರರು   ಆಗಮಿಸಲಿದ್ದಾರೆ. ತಾವೆಲ್ಲರೂ ಹೆಚ್ಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ