ಶಿವಮೊಗ್ಗದಲ್ಲಿ ಬುಧವಾರ ಆಯೋಜಿಸಲಾಗಿದ್ದ ಅಪೆಕ್ಸ್ ಬ್ಯಾಂಕ್ನ ಮಾಜಿ ಅಧ್ಯಕ್ಷ ದಿ.ಕೋಟೋಜಿರಾವ್ ರಾವ್ ಶ್ರದಾœಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಿಂಧ್ಯಾ ಮಾತನಾಡುತ್ತಿದ್ದ ರು. ಇತ್ತೀಚಿನ ದಿನಗಳಲ್ಲಿ ರಾಜಕೀಯ ಕೀಳುಮಟ್ಟಕ್ಕೆ ಇಳಿಯುತ್ತಿದೆ.
ಸಾರ್ವಜನಿಕ ಜೀವನದಲ್ಲಿ ಭ್ರಷ್ಟಾಚಾರ ಅವ್ಯಾಹತವಾಗಿದೆ. ಸಾಮಾಜಿಕ ಮೌಲ್ಯಗಳು ನಶಿಸುತ್ತಿವೆ. ಆದ್ದರಿಂದ ಯುವಕರು ಪ್ರಾಮಾಣಿಕತೆ ಮೈಗೂಡಿಸಿಕೊಂ
ದಿವಂಗತ ಕೋಟೋಜಿರಾವ್ರವರು ಸಹಕಾರಿ ಕ್ಷೇತ್ರದ ಸರ್ವತೋಮುಖ ಅಭಿವೃದಿœಗೆ ಶ್ರಮಿಸಿದ್ದರು. ರಾಜಕೀಯ ಪಕ್ಷವೊಂದರಲ್ಲಿ ಅವರು ಸಕ್ರಿಯವಾಗಿದ್ದರೂ, ಸಹಕಾರಿ ರಂಗದಲ್ಲಿ ಎಂದಿಗೂ ಅವರು ರಾಜಕೀಯ ಮಾಡಲಿಲ್ಲ. ಆದರೆ ಸಹಕಾರಿ ರಂಗದಲ್ಲಿ ಇಂದು ಅಪ್ರಾಮಾಣಿಕತೆ ಹಾಗೂ ರಾಜಕೀಯ ಮನೆ ಮಾಡಿರುವುದು ಸಹಕಾರಿ ರಂಗದ ಬೆಳವಣಿಗೆಗೆ ಮಾರಕವಾಗಲಿದೆ ಆತಂಕ ವ್ಯಕ್ತಪಡಿಸಿದರು.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ