ಮಂಗಳವಾರ, ಜನವರಿ 18, 2011

ಇವರಿಗೆ ಸಹಾಯ ಮಾಡುವಿರಾ ..............


ಮಂಜೇಶ್ವರ ಸಮೀಪದ ವೋರ್ಕಡಿ ಪುರುಶಂಗೊಡಿ ಪಾಡಿಗುದ್ದೆ ಅಬ್ಬಾಸ್ ಮತ್ತು ನೆಬೀಸ ದಂಪತಿಗಳ ಮಗಳಾದ ಆಯ್ಶತುಲ್ ಸಫ್ವಾನ (೯) ೩೦ ದಿನಗಳ ಹಿಂಧೆ ಕಾರೊಂದು ಡಿಕ್ಕಿ ಹೊಡೆದು ಮಂಗಳೂರಿನ ಯುನಿಟಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಇಧೀಗಾಗಲೇ ಮೂರು ಲಕ್ಷಕ್ಕೂ ಹೆಚ್ಹು ಬಿಲ್ಲಾಗಿದ್ದು ಅಧನ್ನು ಪಾವತಿಸಲು ತೀರ ಬಡ ಕುಟುಂಬವಾದ ಇವರು ಅಸಮರ್ಥರಾಗಿದ್ದಾರೆ. ಕೊಡುಗೈ ಧಾನಿಗಳ ಮೊರೆ ಹೋಗುವುದೊಂದೇ ಇವರ ಮುಂದಿರುವ ಏಕೈಕ ಧಾರಿ. ಸಾದ್ಯವಿದ್ದವರು ಇವರೊಂದಿಗೆ ಸಹಕರಿಸಬೇಕಾಗಿ ಮನವಿ. ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ ;9731412896, 9495461364

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ