ಮಾನವೀಯತೆಯ ವಿಜಯಕ್ಕಾಗಿ ನಾವೆಲ್ಲ ಹಾರೈಸೋಣ http://musthaqbil.blogspot.com
ಭಾನುವಾರ, ಡಿಸೆಂಬರ್ 12, 2010
ಕೋಮುವಾದಿ ಪೊಲೀಸರ ಬದಲಾವಣೆಗೆ ಚಳವಳಿಯಾಗಲಿ: ಮಾನವ ಹಕ್ಕು ಹೋರಾಟಗಾರ್ತಿ ಪ್ರೊ.ರೀಟಾ ನೊರೊನ್ಹ ಸಲಹೆ
ಮಂಗಳೂರು, ಡಿ.12: ಪೊಲೀಸ್ ದೌರ್ಜನ್ಯದ ಬಗ್ಗೆ ಕಳೆದ ಎರಡು ದಿನದಿಂದ ಉಳ್ಳಾಲ ಪರಿಸರದಿಂದಲೇ ಅಧಿಕ ದೂರುಗಳು ಬಂದ ಹಿನ್ನೆಲೆಯಲ್ಲಿ ಕೋಮುವಾದಿ ಪೊಲೀಸರ ಬದಲಾವಣೆಗೆ ಉಳ್ಳಾಲದಿಂದ ಚಳವಳಿ ಆರಂಭಿಸಬೇಕು ಎಂದು ಹಿರಿಯ ಮಾನವ ಹಕ್ಕುಗಳ ಹೋರಾಟಗಾರ್ತಿ, ರೋಶನಿ ನಿಲಯದ ಪ್ರಾಧ್ಯಾಪಕಿ ಹಾಗೂ ಸಾರ್ವಜನಿಕ ತನಿಖಾ ತಂಡದ ಸದಸ್ಯೆ ಪ್ರೊ.ರೀಟಾ ನೊರೊನ್ಹ ಸಲಹೆ ನೀಡಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ