ಭಾನುವಾರ, ಏಪ್ರಿಲ್ 03, 2011

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ವತಿಯಿಂದ ರಕ್ತ ಪರೀಕ್ಷೆ ಶಿಬಿರ

ಹುಣಸೂರು ಪಟ್ಟಣದ ಸರಕಾರಿ ಬಾಲಕರ ಉರ್ದು ಪ್ರಾಥಮಿಕ ಶಾಲೆಯಲ್ಲಿ ಎ.4ರಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ವತಿಯಿಂದ ರಕ್ತ ಪರೀಕ್ಷೆ ಶಿಬಿರವನ್ನು ಆಯೋಜಿಸಲಾಗಿದ್ದು, ಬೆಳಗ್ಗೆ 9ರಿಂದ ಸಂಜೆ 5 ಗಂಟೆವರೆಗೆ ನಡೆಯುತ್ತದೆ ಎಂದು ಕಾರ್ಯದರ್ಶಿ ರಹ್ಮತುಲ್ಲಾ ಶರೀಫ್ ತಿಳಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ