ಮಂಗಳವಾರ, ಮಾರ್ಚ್ 29, 2011

ಬ್ರಹತ್ ಪ್ರತಿಬಟನೆ ಮತ್ತು ಸಾರ್ವಜನಿಕ ಸಭೆ

ಹಸಿವು ಮುಕ್ತ ಸ್ವಾತಂತ್ರ್ಯ                                                           ಭಯಮುಕ್ತ ಭಾರತ
ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ
    ದ .ಕ  ಜಿಲ್ಲಾ ಸಮೀತಿಯ ವತಿಯಿಂದ
     ಅಮಾಯಕರು ಜೈಲಿನಲ್ಲಿ ಅಪರಾಧಿಗಳು ಪ್ರಬುತ್ವದಲ್ಲಿ
              ರಾಷ್ಟೀಯ ಅಭಿಯಾನದ ಅಂಗವಾಗಿ
        ಬ್ರಷ್ಟಾಚಾರ , ಬೆಲೆಯೇರಿಕೆ , ಅಮಾಯಕರ ಬಂಧನ ವಿರೋಧಿಸಿ .
                            
            ಬ್ರಹತ್ ಪ್ರತಿಬಟನೆ .ಸಾರ್ವಜನಿಕ  ಸಭೆ
              
         ದಿನಾಂಕ : 1-4 -2011 ರಂದು ಶುಕ್ರವಾರ  ಸಮಯ: ಸಂಜೆ  3.ಗಂಟೆ
     ಸ್ಥಳ : ಮಂಗಳೂರು ಹಂಪನಕಟ್ಟೆಯಿಂದ (ಕ್ಲಾಕ್ ಟವರ್)ಜಿಲ್ಲಾದಿಕಾರಿ ಕಚೇರಿಯವರೆಗೆ  
            ಬನ್ನಿ ಪಾಲ್ಗೊಳ್ಳಿ  ಪ್ರಶ್ನಿಸಲು ನಮ್ಮೊಂದಿಗೆ ಕೈ ಜೋಡಿಸಿ ...............
                                                                            

ಅದ್ಯಕ್ಷರು ಹಾಗು ಸದಸ್ಯರು sdpi ದ.ಕ ಜಿಲ್ಲಾ ಸಮಿತಿ  
      

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ