ಗುರುವಾರ, ಫೆಬ್ರವರಿ 17, 2011

ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ಮೀಲಾದ್ ಸಂದೇಶಗಳು

ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ವತಿಯಿಂದ ದೆಶಾಧ್ಯಂಥ ನಡೆಯುತ್ತಿರುವ ಪ್ರವಾಧಿ ಸಂದೇಶ ಅಭಿಯಾನದ ಅಂಗವಾಗಿ ಮಂಗಳೂರು ತಾಲೂಕಿನ ವಿವಿದೆಡೆ ಈ ಕೆಳಗಿನಂತೆ ಕಾರ್ಯಕ್ರಮಗಳು ನಡೆಯಲಿದೆ .
  • ೧೮-೦೨-೨೦೧೧-----ಇನೋಳಿ
  • ೧೯-೨-೨೦೧೧-------ಬಜ್ಪೆ
  • ೨೦-೦೨-೨೦೧೧----ಬಟ್ರಕೆರೆ
  • ೨೧-೦೨-೨೦೧೧---ಸಾನೂರು
  • ೨೧-೦೨-೨೦೧೧---ಮೂಡು ಶೆಡ್ದೆ
  • ೨೪-೨-೨೦೧೧-----ವಾಮಂಜೂರ್
  • ೨೫-೦೨-೨೦೧೧---ಹಳೆಯಂಗಡಿ
  • ೨೬-೦೨-೨೦೧೧---ಇಡ್ಯ, ಸುರತ್ಕಲ್
  • ೦೨-03-೨೦೧೧---ಕಾವೂರು
  • ೦೪-೦೩-೨೦೧೧---ಮೊಂಟೆಪದವು
  • ೦೫-೦೩-೨೦೧೧---ಉಲ್ಲಾಳ
  • ೦೬-೦೩-೨೦೧೧---ಅಂಗರೆಗುಂಡಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ