
ಕಲುಷಿತ ಗೊಂಡಿರುವ ಪ್ರಸಕ್ತ ಸನ್ನಿವೇಶದಲ್ಲಿ ಬದಲಾವಣೆಗೆ ಪ್ರವಾದಿ ಜೀವನವನ್ನು ಮಾದರಿಯಾಗಿಸುವುದೊಂದೇ ದಾರಿ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಜಿಲ್ಲಾ ಸಮಿತಿ ಸಧಸ್ಯ ಅಬ್ದುಲ್ ರಜಾಕ್ ಸೀಮಾ ನುಡಿದರು. ಅವರು ನಿನ್ನೆ ಬಂಟ್ವಾಳದಲ್ಲಿ ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ವತಿಯಿಂದ ನಡೆದ 'ಸಾಮಾಜಿಕ ಬದಲಾವಣೆಗೆ ಪ್ರವಾದಿ ಮಾದರಿ' ಎಂಬ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡುತಿದ್ದರು.
ಆಲ್ ಇಂಡಿಯಾ ಇಮಮ್ಸ್ ಕೌನ್ಸಿಲ್ ಜಿಲ್ಲಾ ಸಮಿತಿ ಸದಸ್ಯ ಖಲೀಲ್ ಅಜ್ಹರಿ ಕಿನ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇನ್ಫಾರ್ಮಶನ್ ಅಂಡ್ ಎಂಪವರ್ಮೆಂಟ್ ಸೆಂಟರ್ ಮಂಗಳೂರು ಇದರ ಚೇರ್ಮೆನ್ ಅನ್ವರ್ ಸಾದತ್ , ಜಮಾತ್ ಅಧ್ಯಕ್ಷ ಅಬ್ದುಲ್ ಲತೀಫ್ ಮುಖ್ಯ ಅತ್ಹಿಥ್ಗಳಾಗಿ ಭಾಗ ವಹಿಸಿದ್ದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ