ಮಾನವೀಯತೆಯ ವಿಜಯಕ್ಕಾಗಿ ನಾವೆಲ್ಲ ಹಾರೈಸೋಣ http://musthaqbil.blogspot.com
ಭಾನುವಾರ, ಜನವರಿ 09, 2011
ರಹ್ಮಾನೀಸ್ ಅಸ್ತಿತ್ವಕ್ಕೆ
ಕೇರಳದ ಪ್ರತಿಷ್ಟಿತ ವಿದ್ಯಾ ಕೆಂದ್ರಗಳಲ್ಲೊಂದಾದ ಕಡಮೇರಿ ರಹ್ಮಾನಿಯ ಅರೇಬಿಕ್ ಕಾಲೇಜ್ ನ ಪೂರ್ವ ವಿದ್ಯಾರ್ಥಿ ಸಂಘಟನೆ ಯಾದ ರಹ್ಮಾನೀಸ್ ಅಸೋಸಿಯೇಶನ್ ಇದರ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಇತ್ತೀಚೆಗೆ ರೂಪೀಕರಿಸಲಾಯಿತು. ರಹ್ಮಾನಿಯ ಪ್ರಾಂಶುಪಾಲರಾದ ಕೊಟುಮಲ ಬಾಪು ಮುಸ್ಲಿಯಾರ್ ರ ನಿರ್ದೇಶನದಂತೆ ಈ ಕೆಳಗಿನವರನ್ನು ಪದಾದಿಕಾರಿಗಳಾಗಿ ಆಯ್ಕೆ ಮಾಡಲಾಯಿತು. ಅಬ್ದುಲ್ ರಶೀದ್ ರಹ್ಮಾನಿ ಮುಕ್ವೆ (ಅಧ್ಯಕ್ಷರು) , ರಿಯಾಜ್ ರಹ್ಮಾನಿ ಕಿನ್ಯ (ಉಪಾಧ್ಯಕ್ಷರು), ತಾಜುದ್ದೀನ್ ರಹ್ಮಾನಿ ಅಮ್ಮುಂಜೆ (ಪ್ರ.ಕಾರ್ಯದರ್ಶಿ) ಬದ್ರುದ್ದೀನ್ ರಹ್ಮಾನಿ ಕಿನ್ಯ (ಜೊತೆ ಕಾರ್ಯದರ್ಶಿ) , ಸಿದ್ದೀಕ್ ರಹ್ಮಾನಿ ಅಡೆಕ್ಕಲ್(ಕೋಶಾದಿಕಾರಿ)
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ