ಹೊಸದಿಲ್ಲಿ, ಡಿ.18: ಅಜ್ಮೀರ್ ದರ್ಗಾ ಬಾಂಬ್ ಸ್ಫೋಟದ ರೂವಾರಿ ಹಾಗೂ ಆರೆಸ್ಸೆಸ್ ನಾಯಕ ಸುನಿಲ್ ಜೋಷಿಯ ಹತ್ಯೆಯ ನಿಗೂಢತೆಯನ್ನು ಮಧ್ಯ ಪ್ರದೇಶ ಪೊಲೀಸರು ಭೇದಿಸಿದ್ದಾರೆ. ಆರಸ್ಸೆಸ್ ಪ್ರಚಾರಕ ಸುನಿಲ್ ಜೋಷಿ ತನ್ನ ಆಪ್ತರಿಂದಲೇ ಕೊಲೆಗೀಡಾಗಿದ್ದಾನೆ ಎಂದು ಮಧ್ಯಪ್ರದೇಶ ಪೊಲೀಸರು ತಿಳಿಸಿದ್ದಾರೆ.
ಅಜ್ಮೀರ್ ದರ್ಗಾ ಹಾಗೂ ಮಕ್ಕಾ ಮಸ್ಜಿದ್ ಬಾಂಬ್ ಸ್ಫೋಟದ ಮಾಸ್ಟರ್ ಮೈಂಡ್ ಆಗಿದ್ದ ಜೋಷಿಯನ್ನು ಡಿಸೆಂಬರ್ 29, 2007ರಲ್ಲಿ ದೇವಸ್ ಎಂಬಲ್ಲಿ ಗುಂಡಿಕ್ಕಿ ಕೊಲ್ಲಲಾಗಿತ್ತು. ಈ ಬಗ್ಗೆ ಹರ್ಷದ್ ಸೋಲಂಕಿ ಎಂಬಾಂತ ತಪ್ಪೊಪ್ಪಿಕೊಂಡಿದ್ದಾನೆ.
ಜೋಷಿಯನ್ನು ಸೋಲಂಕಿ ಕೊಂದಿದ್ದಾನೆ. ಸರಿಯಾಗಿ ಏನನ್ನೂ ಹೇಳುತ್ತಿಲ್ಲ ಎಂದು ಪೊಲೀಸರು ತಿಳಿಸಿದ್ದಾನೆ.
ಸೋಲಂಕಿ ಕಳೆದ ಎರಡು ವಾರಗಳಿಂದ ಪೊಲೀಸ್ ಕಸ್ಟಡಿಯಲ್ಲಿದ್ದಾನೆ.

ಸಾಕ್ಷಗಳ ಕೊರತೆಯಿಂದ ಸುನಿಲ್ ಜೋಷಿ ಹತ್ಯೆ ಪ್ರಕರಣವನ್ನು ಈ ಹಿಂದೆ ಮಧ್ಯಪ್ರದೇಶ ಪೊಲೀಸರು ಮುಚ್ಚಿದ್ದರು. ಆದರೂ ಇನ್ನೂ ಕೆಲವು ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿದಿವೆ.
ಜೋಷಿ, ಡಿಸೆಂಬರ್, 2007ರಲ್ಲಿ ಕೊಲೆಯಾಗಿದ್ದರೂ ಯಾಕಾಗಿ ಇದುವರೆಗೂ ಯಾರನ್ನೂ ಬಂಧಿಸಿರಲಿಲ್ಲ.
ಸಾಕ್ಷಗಳ ಕೊರೆತ ಇದೆ ಎಂದ ಮೇಲೆ ಯಾಕಾಗಿ ಸೋಲಂಕಿಯನ್ನು ಬಂಧಿಸಲಾಗಿತ್ತು?

ವೈಯಕ್ತಿಕ ನಿಂದನೆ ಜೋಷಿಯನ್ನು ಕೊಲ್ಲಲು ಪ್ರೇರಣೆಯಾಗಿತ್ತೇ?
ಜೋಷಿಯನ್ನು ಕೊಲ್ಲಲು ಉಪಯೋಗಿಸಿದ ಆಯುಧಗಳೆಲ್ಲಿ? ಎಂಬಿತ್ಯಾದಿ ಪ್ರಶ್ನೆಗಳಿಗೆ ಇನ್ನೂ ಉತ್ತರ ದೊರೆಯಬೇಕಿದೆ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ