ಭಟ್ಕಳ, ಜ.24: ಭಟ್ಕಳ ನಗರದಿಂದ 2 ಕಿ.ಮೀ. ದೂರಕ್ಕೆ ರಾಷ್ಟ್ರೀಯ ಹದ್ದಾರಿ ಸ್ಥಳಾಂತರವನ್ನು ವಿರೋಧಿಸಿ ಇಲ್ಲಿನ ಮಜ್ಲಿಸೆ ಇಸ್ಲಾಹ-ವ-ತಂಝೀಮ್ ಹಾಗೂ ನಗರದ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಸಾವಿರಾರು ಜನರು ಇಂದು ಸಂಜೆ ಬೃಹತ್ ಪ್ರತಿಭಟನಾ ಧರಣಿ ನಡೆಸಿದರು.ಮಾನವೀಯತೆಯ ವಿಜಯಕ್ಕಾಗಿ ನಾವೆಲ್ಲ ಹಾರೈಸೋಣ http://musthaqbil.blogspot.com
ಮಂಗಳವಾರ, ಜನವರಿ 25, 2011
ಭಟ್ಕಳ: ಹೆದ್ದಾರಿ ಸ್ಥಳಾಂತರ ವಿರೋಧಿಸಿ ಧರಣಿ
ಭಟ್ಕಳ, ಜ.24: ಭಟ್ಕಳ ನಗರದಿಂದ 2 ಕಿ.ಮೀ. ದೂರಕ್ಕೆ ರಾಷ್ಟ್ರೀಯ ಹದ್ದಾರಿ ಸ್ಥಳಾಂತರವನ್ನು ವಿರೋಧಿಸಿ ಇಲ್ಲಿನ ಮಜ್ಲಿಸೆ ಇಸ್ಲಾಹ-ವ-ತಂಝೀಮ್ ಹಾಗೂ ನಗರದ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಸಾವಿರಾರು ಜನರು ಇಂದು ಸಂಜೆ ಬೃಹತ್ ಪ್ರತಿಭಟನಾ ಧರಣಿ ನಡೆಸಿದರು.ಈ ಸಂದರ್ಭ ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದ ತಂಝೀಮ್ ಮುಖಂಡ ಹಾಗೂ ಭಟ್ಕಳ ಪುರಸಭೆಯ ಮಾಜಿ ಅಧ್ಯಕ್ಷ ಪರ್ವೇಝ್ ಖಾಶಿಂಜಿ, ಕೆಲವರು ತಮ್ಮ ಸ್ವಾರ್ಥಕ್ಕಾಗಿ ನಗರದ ಹಿತವನ್ನು ಬಲಿಗೊಡುತ್ತಿದ್ದಾರೆ. ರಾ.ಹೆದ್ದಾರಿ 17ನ್ನು ನಗರದಿಂದ 2 ಕಿ.ಮೀ. ದೂರದ ಬೈಪಾಸ್ ಮೂಲಕ ನಿರ್ಮಿಸುವಂತೆ ಹೆದ್ದಾರಿ ಇಲಾಖೆಗೆ ಪತ್ರ ಬರೆದಿದ್ದಾರೆ. ಆದರೆ ಇದಕ್ಕೆ ನಾವು ಅವಕಾಶ ನೀಡುವುದಿಲ್ಲ. ಯಾವುದೇ ಬೆಲೆ ತೆತ್ತಾದರೂ ಹೆದ್ದಾರಿ ಸ್ಥಳಾಂತರವನ್ನು ತಡೆಗಟ್ಟುತ್ತೇವೆ ಎಂದರು.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ