ಮಂಜೇಶ್ವರ : ಮಚ್ಚಂಪಾಡಿ ಮೌಲಾನಾ ಅಬ್ದುಲ್ ಕಲಾಂ ಆಝಾದ್ ಮೆಮೋರಿಯಲ್ ಅರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್ ವಾರ್ಷಿಕ ಮಹಾಸಭೆಯು ಕ್ಲಬ್ ಕಚೇರಿಯಲ್ಲಿ ಜರುಗಿತು. ಸಭೆಯಲ್ಲಿ 2010 – 2011 ನೇ ನೂತನ ಸಾಲಿನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಗೌರವಾಧ್ಯಕ್ಶರಾಗಿ ಕಲೀಲ್ ಬಜಾಲ್ , ಅಧ್ಯಕ್ಷರಾಗಿ ಆರಿಫ್ ಮಚ್ಚಂಪಾಡಿ , ಪ್ರಧಾನ ಕಾರ್ಯದರ್ಶಿಯಾಗಿ ಫಯಾಝ್ ಪಳ್ಳಂ ,ಕಾರ್ಯದರ್ಶಿಯಾಗಿ ಹಾರಿಸ್ ಹಾಗೂ ಕೋಶಾಧಿಕಾರಿಯಾಗಿ ಫಾರೂಕ್ ಪಳ್ಳಂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಫಾರೂಕ್ ಪಿ.ಎ , ನೌಶಾದ್ , ಫಾರೂಕ್ , ಬಶೀರ್ , ಮೊಯ್ದೀನ್ ರಿಯಾಸ್ ರವರನ್ನು ಆಯ್ಕೆ ಮಾಡಲಾಯಿತು. ಬಶೀರ್ ಸ್ವಾಗತಿಸಿ ಫಯಾಸ್ ಪಳ್ಳಂ ವಂದಿಸಿದರು ಕ್ರಪೆ: ವಿಶ್ವ ಕನ್ನಡಿಗ ನ್ಯೂಸ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ