ಕೊಣಾಜೆ ಠಾಣೆಯ ಎಸ್ಸೈ ಸುನೀಲ್ ಪಾಟೀಲ್ ದಕ್ಷ, ಪ್ರಾಮಾಣಿಕ ಸೇವೆಯ ಬಗ್ಗೆ ಮರಳು ದಂಧೆಯವರನ್ನು ಬಿಟ್ಟು ಉಳಿದ ಎಲ್ಲಾ ನಾಗರಿ ಕರಿಗೂ ಇವರು ಬೇಕಾದವರೇ ಆಗಿದ್ದಾರೆ. ಆದರೆ ಕೆಲವೊಂದು ಹಿತಾಸಕ್ತಿಗಳು ರಾಜಕೀಯ ಪ್ರಭಾವದಿಂದ ನಡೆಸುವ ಪ್ರಯತ್ನಗಳು ಜಿಲ್ಲೆಯ ದಕ್ಷ ಅಧಿಕಾರಿಗಳಿಗೆ ನೆಲೆ ಇಲ್ಲದಂತೆ ಮಾಡುತ್ತಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.
ಮಾನವೀಯತೆಯ ವಿಜಯಕ್ಕಾಗಿ ನಾವೆಲ್ಲ ಹಾರೈಸೋಣ http://musthaqbil.blogspot.com
ಗುರುವಾರ, ಜನವರಿ 13, 2011
ಕೊಣಾಜೆ ಠಾಣೆಯ ಎಸ್ಸೈ ಸುನೀಲ್ ಪಾಟೀಲ್ ದಕ್ಷ ಪ್ರಾಮಾಣಿಕ ಸೇವೆಯ ಅಧಿಕಾರಿ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ