ಬುಧವಾರ, ಡಿಸೆಂಬರ್ 22, 2010

ಮಂಗಳೂರಿನ ಪಾರ್ಲಿಮೆಂಟ್ ಮೆಂಬರ್ ನಳಿನ್ ಕುಮಾರ್ ಕಟೀಲಿಗೆ ಸಮನ್ಸ್ ಜಗದೀಶ್ ಕಾರಂತನಿಗೆ ವಾರಂಟ್

ಸುಳ್ಯ : ೨೦೦ 

೮ ರಲ್ಲಿ ಸುಳ್ಯದಲ್ಲಿ ಕೋಮು ಉದ್ರೇಖಕಾರಿ ಭಾಷಣ ಮಾಡಿದ ಆರೋಪದ ಮೇಲೆ ಮಂಗಳೂರು ಸಂಸದ  ನಳಿನ್ ಕುಮಾರ್ ಕಟೀಲು ಅವರಿಗೆ ನ್ಯಾಯಲಾಯ ಸಮನ್ಸ್ ಜಾರಿ ಮಾಡಿದೆ. ಇದರ ಜತೆಗೆ ಜಗದೀಶ್ ಕಾರಂತನಿಗೂ ಸಹ ಬಂಧನದ ವಾರಂಟ್ ಹೊರಡಿಸಲಾಗಿದ್ದು ಜಗದೀಶ ಕಾರಂತ ಭೂಗತವಾಗಿದ್ದಾನೆ ಎನ್ನಲಾಗಿದೆ. ಸುಳ್ಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಉಗ್ರ ಭಾಷಣ ಮಾಡಿದ ಹಿನ್ನಲೆಯಲ್ಲಿ ನ್ಯಾಯಾಲಯದಲ್ಲಿ ಸಲ್ಲಿಸಲಾದ ಖಾಸಗಿ ದೂರಿನ ಅನುಸಾರ ನ್ಯಾಯಾಲಯ ಈ ಆದೇಶ ನೀಡಿದೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ