ಈ ಬಾರಿ ಆಯ್ಕೆಯಾದವರಲ್ಲಿ ಒಟ್ಟು ೭ ಮಂದಿ ಸಂಯುಕ್ತ ಜನತಾದಳದಿಂದ ಆಯ್ಕೆಯಾಗಿದ್ದರೆ ಆರು ಮಂದಿ ಆರ್.ಜೆ.ಡಿ ಪಕ್ಷದಿಂದ , ಲೋಕ ಜನಶಕ್ತಿ ಪಕ್ಷದಿಂದ ಇಬ್ಬರು , ಕಾಂಗ್ರೆಸಿನಿಂದ ಮೂವರು ಮತ್ತು ಬಿಜೆಪಿಯಿಂದ ಒಬ್ಬ ಮುಸ್ಲಿಂ ಸಮುದಾಯದ ಸದಸ್ಯರಾಗಿದ್ದಾರೆ. ಇವರಲ್ಲಿ ಆರ್.ಜೆ.ಡಿ ಯಿಂದ ಆಯ್ಕೆಯಾದ ಅಬ್ದುಲ್ ಬಾರಿ ಸಿದ್ದೀಕಿ (೬೩) ಅತ್ಯಂತ ಹಿರಿಯರಾಗಿದ್ದರೆ ರಾಷ್ಟ್ರೀಯ ಜನತಾದಳದಿಂದ ಆಯ್ಕೆಯಾದ ಅಖ್ತರುಲ್ ಇಸ್ಲಾಂ ಶಾಹೀನ್ (೩೧) ಮತ್ತು ಕಾಂಗ್ರೆಸಿನಿಂದ ಆಯ್ಕೆಯಾದ ಮಹಮ್ಮದ್ ತೌಸೀಫ್ ಆಲಂ (೩೧) ಅತ್ಯಂತ ಕಿರಿಯ ಸದಸ್ಯರಾಗಿದ್ದಾರೆ.
ಮಾನವೀಯತೆಯ ವಿಜಯಕ್ಕಾಗಿ ನಾವೆಲ್ಲ ಹಾರೈಸೋಣ http://musthaqbil.blogspot.com
ಮಂಗಳವಾರ, ನವೆಂಬರ್ 30, 2010
ಈ ಬಾರಿ ಬಿಹಾರ ವಿಧಾನಸಭೆಗೆ ೧೯ ಮುಸ್ಲಿಂ ಸದಸ್ಯರ ಆಯ್ಕೆ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ