ವಿಟ್ಲ: ಕೊಳ್ನಾಡು ತಾ.ಪಂ ಕ್ಷೇತ್ರದಲ್ಲಿ ಎಸ್.ಡಿ.ಪಿ.ಐ ಅಭ್ಯರ್ಥಿಗೆ ಮತದಾರರ ಒಲವು ಕಂಡು ಬರುತ್ತಿದ್ದು ಈ ಬಾರಿ ಈ ಕ್ಷೇತ್ರ ಎಸ್.ಡಿ.ಪಿ.ಐ ಗೆ ಒಲಿಯುವ ಸಾಧ್ಯತೆಗಳು ಕಂಡು ಬರುತ್ತಿವೆ. ಕಾಂಗ್ರೆಸಿನಿಂದ ಕಂಡಿಗೆಯ ದೇವಿಕಾ. ಆರ್.ರೈ, ಬಿಜೆಪಿಯಿಂದ ರಮಾವತಿ , ಎಸ್‌ಡಿಪಿಐಯಿಂದ ಝೀನತ್ ಬಾನು ಕಣದಲ್ಲಿದ್ದಾರೆ.ಈ ಹಿಂದೆ ಭರವಸೆ ನೀಡಿ ಮತ ಪಡೆದ ಪಕ್ಷಗಳ ಪ್ರತಿನಿಧಿಗಳು ಆಯ್ಕೆಯಾದ ಬಳಿಕ ಮಾಡಿದ ವಂಚನೆಗೆ ಪಾಠ ಕಲಿಸುವ ಉದ್ದೇಶದಿಂದ ಈ ಬಾರಿ ಮತದಾರ ಎಸ್.ಡಿ.ಪಿ.ಐ ಕೈಹಿಡಿಯಲಿದ್ದಾರೆ ಎಂಬುವುದು ಆ ಪಕ್ಷದ ಮುಖಂಡರ ನಂಬಿಕೆ. ಒಟ್ಟಿನಲ್ಲಿ ಕ್ಷೇತ್ರದಲ್ಲಿ ತ್ರಿಕೋಣ ಸ್ಪರ್ಧೆ ನಡೆಯಲಿದ್ದು ಯಾರು ಗೆದ್ದರೂ ಅದು ಕೂದಲೆಳೆಯ ಅಂತರದಿಂದ ಎಂಬುವುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯಮಾನವೀಯತೆಯ ವಿಜಯಕ್ಕಾಗಿ ನಾವೆಲ್ಲ ಹಾರೈಸೋಣ http://musthaqbil.blogspot.com
ಮಂಗಳವಾರ, ಡಿಸೆಂಬರ್ 28, 2010
ವಿಟ್ಲ : ಕೊಳ್ನಾಡು ಕ್ಷೇತ್ರದಲ್ಲಿ ಎಸ್.ಡಿ.ಪಿ.ಐ ಪರ ಜನಾಭಿಪ್ರಾಯ
ವಿಟ್ಲ: ಕೊಳ್ನಾಡು ತಾ.ಪಂ ಕ್ಷೇತ್ರದಲ್ಲಿ ಎಸ್.ಡಿ.ಪಿ.ಐ ಅಭ್ಯರ್ಥಿಗೆ ಮತದಾರರ ಒಲವು ಕಂಡು ಬರುತ್ತಿದ್ದು ಈ ಬಾರಿ ಈ ಕ್ಷೇತ್ರ ಎಸ್.ಡಿ.ಪಿ.ಐ ಗೆ ಒಲಿಯುವ ಸಾಧ್ಯತೆಗಳು ಕಂಡು ಬರುತ್ತಿವೆ. ಕಾಂಗ್ರೆಸಿನಿಂದ ಕಂಡಿಗೆಯ ದೇವಿಕಾ. ಆರ್.ರೈ, ಬಿಜೆಪಿಯಿಂದ ರಮಾವತಿ , ಎಸ್‌ಡಿಪಿಐಯಿಂದ ಝೀನತ್ ಬಾನು ಕಣದಲ್ಲಿದ್ದಾರೆ.ಈ ಹಿಂದೆ ಭರವಸೆ ನೀಡಿ ಮತ ಪಡೆದ ಪಕ್ಷಗಳ ಪ್ರತಿನಿಧಿಗಳು ಆಯ್ಕೆಯಾದ ಬಳಿಕ ಮಾಡಿದ ವಂಚನೆಗೆ ಪಾಠ ಕಲಿಸುವ ಉದ್ದೇಶದಿಂದ ಈ ಬಾರಿ ಮತದಾರ ಎಸ್.ಡಿ.ಪಿ.ಐ ಕೈಹಿಡಿಯಲಿದ್ದಾರೆ ಎಂಬುವುದು ಆ ಪಕ್ಷದ ಮುಖಂಡರ ನಂಬಿಕೆ. ಒಟ್ಟಿನಲ್ಲಿ ಕ್ಷೇತ್ರದಲ್ಲಿ ತ್ರಿಕೋಣ ಸ್ಪರ್ಧೆ ನಡೆಯಲಿದ್ದು ಯಾರು ಗೆದ್ದರೂ ಅದು ಕೂದಲೆಳೆಯ ಅಂತರದಿಂದ ಎಂಬುವುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ