ಶನಿವಾರ, ಫೆಬ್ರವರಿ 12, 2011

ನಾಳೆ ಮಲಾರಿನಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ

ಮಲಾರ್ ಫ್ರೆಂಡ್ ಸರ್ಕಲ್ ಮಲಾರ್, ಪಾವೂರು-ಹರೇಕಳ ಇದರ ವತಿಯಿಂದ ಏಳು ಜನರ ಅಂಡರ್ ಆರ್ಮ್ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟವು ಮಲಾರ್ ಪದವಿ ನಲ್ಲಿ ನಾಳೆ ಸಂಜೆ ೭.೩೦ಕ್ಕೆ ನಡೆಯ ಲಿದೆ. ಪ್ರಥಮ ಬಹುಮಾನ ಟ್ರೋಫಿ ಮತ್ತು ನಗದು ರೂ.೧೦ ಸಾವಿರ, ದ್ವಿತೀಯ ಬಹುಮಾನ ಟ್ರೋಫಿ ಮತ್ತು ನಗದು ೫,೦೦೦ರೂ. ಅಲ್ಲದೆ ಇನ್ನಿತರ ಬಹುಮಾನವಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಯು.ಟಿ ಖಾದರ್ ನೆರವೇರಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ