
ಬಾಬ ಬುಡನ್ಗಿರಿಯಲ್ಲಿ ಉರೂಸ್ ನಡೆಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಮಾರ್ಚ್ ೨೦ ರಿಂದ ೨೩ ರವರೆಗೆ ಉಒಸ್ ನಡೆಸಲಾಗುವುದೆಂದು ಉರೂಸ್ ಕಮಿಟಿ ಅಧ್ಯಕ್ಷ ಔರನ್ಗಜೇಬ್ ತಿಳಿಸಿದ್ದಾರೆ . ಈ ಎಲ್ಲ ದಿನಗಳಲ್ಲಿ ಅಗತ್ಯ ನೀರು ಹಾಗು ತಂಗುವ ವ್ಯವಸ್ತೆಗಳನ್ನು ಕಲ್ಪಿಸಲಾಗುವುದು ಎಂದು ಅವರು ತಿಳಿಸಿದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ